ಮಂಜು ಮುಸುಕಿದ ಲಂಡನ್; 400ಕ್ಕೂ ಅಧಿಕ ವಿಮಾನಗಳು ವಿಳಂಬ: ಪ್ರಯಾಣಿಕರು ಸಂಕಷ್ಟದಲ್ಲಿDecember 29, 2024 ಯುನೈಟೆಡ್ ಕಿಂಗ್ಡಮ್‌ನಲ್ಲಿ ಗಾಢ ಮಂಜು ಕಾರಣದಿಂದ ವಿಮಾನ ಸಂಚಾರದಲ್ಲಿ ಗಂಭೀರ ಅಡಚಣೆ ಉಂಟಾಗಿದೆ. ಹಲವಾರು ವಿಮಾನಗಳು ವಿಳಂಬಗೊಂಡಿವೆ, ಕೆಲವು ವಿಮಾನಗಳು ರದ್ದಾಗಿದ್ದು, ಕೆಲವು ವಿಮಾನಗಳನ್ನು ಇತರ ವಿಮಾನ ನಿಲ್ದಾಣಗಳಿಗೆ…