Close Menu
UK KannadigaUK Kannadiga
    What's New

    Mumbai to Manchester — Now Just One Direct Flight Away!

    ಬ್ರಿಟನ್‌ನಲ್ಲಿ  ಪೌರತ್ವ ಪಡೆಯಲು ಹೊಸ ನಿಯಮಗಳು ಜಾರಿ: ಇಂಗ್ಲಿಷ್ ಭಾಷಾ ಪರೀಕ್ಷೆ ಕಡ್ಡಾಯ, ಅಕ್ರಮ ಪ್ರವೇಶಕ್ಕೆ ಪೌರತ್ವ ನಿರಾಕರಣೆ

    India Launches ‘Operation Sindoor’: Precision Strikes Target Terrorist Infrastructure in Pakistan and PoJK

    Facebook X (Twitter) Instagram
    • About Us
    • Contact Us
    • Privacy Policy
    Facebook X (Twitter) Instagram
    UK KannadigaUK Kannadiga
    • ಮುಖಪುಟ
    • U.K ಸುದ್ದಿ
    • ರಾಜ್ಯ ಸುದ್ದಿ
    • ಅಂತಾರಾಷ್ಟ್ರೀಯ
    • ಸಿನಿಮಾ
    • ಕ್ರೀಡೆ
    • ಉದ್ಯೋಗ
    • Business
    • English

    UK KannadigaUK Kannadiga
    Home»U.K ಸುದ್ದಿ»ಪ್ಯಾರಿಸ್ ಐಕಾನಿಕ್ ಈಫೆಲ್ ಟವರ್‌ನಲ್ಲಿ ಬೆಂಕಿ 1200ಕ್ಕೂ ಹೆಚ್ಚು ಪ್ರವಾಸಿಗರ ರಕ್ಷಣೆ
    U.K ಸುದ್ದಿ

    ಪ್ಯಾರಿಸ್ ಐಕಾನಿಕ್ ಈಫೆಲ್ ಟವರ್‌ನಲ್ಲಿ ಬೆಂಕಿ 1200ಕ್ಕೂ ಹೆಚ್ಚು ಪ್ರವಾಸಿಗರ ರಕ್ಷಣೆ

    December 24, 2024
    Facebook Twitter Pinterest Telegram LinkedIn Tumblr Email WhatsApp

    ಪ್ಯಾರಿಸ್‌ನ ಐಕಾನಿಕ್ ಈಫೆಲ್ ಟವರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಾವಿರಾರು ಜನರನ್ನು ರಕ್ಷಿಸಲಾಗಿದೆ. ಮಂಗಳವಾರ ಬೆಳಗ್ಗೆ, ಈಫೆಲ್ ಟವರ್‌ನ ಮೊದಲ ಮತ್ತು ಎರಡನೇ ಮಹಡಿಗಳ ನಡುವೆ ಇರುವ ಎಲಿವೇಟರ್ ಶಾಫ್ಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಸುಮಾರು 12,000 ಜನರನ್ನು ಹೊರಗೆ ತರಲಾಗಿದೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಯುಕೆ ನಿವಾಸಿಗಳು ಸಹ ಸೇರಿದ್ದಾರೆ.

    ಅಗ್ನಿಶಾಮಕ ಸಿಬ್ಬಂದಿ ತ್ವರಿತವಾಗಿ ಸ್ಥಳಕ್ಕೆ ಬಂದರೂ, ಬೆಂಕಿಗೆ ಹತ್ತಿರವಾಗಿ ಹೋಗುವುದು ಕಷ್ಟವಾಗಿತ್ತು ಎಂದು ತಿಳಿದುಬಂದಿದೆ. ಬೆಂಕಿ ಹೊತ್ತಿಕೊಳ್ಳುವ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಆದರೆ, ಒಂದು ಎಲಿವೇಟರ್‌ನ ಕೇಬಲ್ ಅತಿಯಾಗಿ ಬಿಸಿಯಾಗಿರುವುದರಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಹೇಳಲಾಗಿದೆ.

    ಬೆಂಕಿಯನ್ನು ನಿಯಂತ್ರಿಸಲಾಗಿದ್ದು, ಈಗ ಆಪತ್ಕಾಲೀನ ಸೇವೆಗಳು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುತ್ತಿವೆ. ಈ ಘಟನೆಯಲ್ಲಿ ಯಾವುದೇ ಗಾಯಗಳು ಅಥವಾ ಸಾವು-ನೋವುಗಳು ವರದಿಯಾಗಿಲ್ಲ. ಈ ಘಟನೆಯ ಬಳಿಕ, ಈಫೆಲ್ ಟವರ್ ಮುಚ್ಚಿಹಾಕಲಾಗಿದೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

    Previous Articleಲಂಡನ್ ಹೀಥ್ರು ವಿಮಾನ ನಿಲ್ದಾಣದಿಂದ 100ಕ್ಕೂ ಹೆಚ್ಚು ವಿಮಾನಗಳ ರದ್ದು
    Next Article ಅಜರ್‌ಬೈಜಾನ್ ವಿಮಾನ ಪತನ  ಇಲ್ಲಿದೆ ವೀಡಿಯೊ.

    Related Posts

    Mumbai to Manchester — Now Just One Direct Flight Away!

    June 3, 2025

    ಬ್ರಿಟನ್‌ನಲ್ಲಿ  ಪೌರತ್ವ ಪಡೆಯಲು ಹೊಸ ನಿಯಮಗಳು ಜಾರಿ: ಇಂಗ್ಲಿಷ್ ಭಾಷಾ ಪರೀಕ್ಷೆ ಕಡ್ಡಾಯ, ಅಕ್ರಮ ಪ್ರವೇಶಕ್ಕೆ ಪೌರತ್ವ ನಿರಾಕರಣೆ

    May 12, 2025

    India Launches ‘Operation Sindoor’: Precision Strikes Target Terrorist Infrastructure in Pakistan and PoJK

    May 7, 2025
    Facebook X (Twitter) Pinterest WhatsApp Instagram

    News

    • ಮುಖಪುಟ
    • U.K ಸುದ್ದಿ
    • ರಾಜ್ಯ ಸುದ್ದಿ
    • ಅಂತಾರಾಷ್ಟ್ರೀಯ
    • ಸಿನಿಮಾ
    • ಕ್ರೀಡೆ
    • ಉದ್ಯೋಗ
    • Business
    • English

    Services

    • About Us
    • ಯುಕೆಕನ್ನಡಿಗ.ಕಂ ನ್ಯೂಸ್ ಚಾನೆಲ್ ಕನ್ನಡ ಮಾತನಾಡುವ ಸಮುದಾಯಕ್ಕಾಗಿ ವಿಶಿಷ್ಟವಾದ ಮಾಧ್ಯಮ ವೇದಿಕೆಯಾಗಿದ್ದು, ಯುನೈಟೆಡ್ ಕಿಂಗ್‌ಡಮ್ ಮತ್ತು ಕರ್ನಾಟಕದ ನಡುವೆ ಸಂಪರ್ಕವನ್ನು ಸ್ಥಾಪಿಸಲು ಮಾಧ್ಯಮವಾಗಿದೆ. ನಾವು ಯುಕೆಯಲ್ಲಿ ನಡೆಯುವ ಪ್ರಮುಖ ಘಟನೆಗಳು, ಕನ್ನಡ ಸಾಂಸ್ಕೃತಿಕ ಹಬ್ಬಗಳು, ಕರ್ನಾಟಕದ ತಾಜಾ ಸುದ್ದಿ ಮತ್ತು ಕನ್ನಡಿಗರ ಸಾಧನೆಗಳನ್ನು ಹಂಚುವ ವೇದಿಕೆಯಾಗಿದೆ. ಸುದ್ದಿ ಮತ್ತು ಜಾಹಿರಾತುಗಳಿಗೆ ನಮ್ಮನ್ನು ಸಂಪರ್ಕಿಸಿ. reachukkannadiga@gmail.com
    • Contact Us
    • Privacy Policy
    © 2025 U.K Kannadiga. Designed by Blueline Computers.
    • About Us
    • Contact Us
    • Privacy Policy

    Type above and press Enter to search. Press Esc to cancel.